(Sri
#Jagannathadasa virachita)
SRI #HARIKATHAMRUTASARA/
ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ
SRI #HARIKATHAMRUTASARA/
ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ
Sri Hari manifests in Krishna and other forms
in Earth, Water, Fire, Ari, Sky and other elements/
ನೆಲ, ಜಲ, ಅಗ್ನಿ, ವಾಯು, ಆಕಾಶ ಮತ್ತು ರಸಗಳಲ್ಲಿ
ಶ್ರೀಹರಿಯ ಕೃಷ್ಣಾದಿ ರೂಪಗಳು
166. ನೆಲದೊಳಿಪ್ಪನು
ಕೃಷ್ಣರೂಪದಿ
ಜಲದೊಳಿಪ್ಪನು ಹರಿಯೆನಿಸಿ ಶಿಖಿ-
ಯೊಳಗೆ ಇಪ್ಪನು ಪರಶುರಾಮನುಪೇಂದ್ರನೆನಿಸಿ|
ಯಲರೊಳಿಪ್ಪ ಜನಾರ್ದನನು ಬಾಂ-
ದಳದೊಳಚ್ಯುತ ಗಂಧ ನರಹರಿ
ಪೊಳೆವಧೋಕ್ಷಜ ರಸಗಳೊಳು ರಸರೂಪ ತಾನಾಗಿ||20||
SUMMARY: Sri Hari is present in the Earth in the form of Sri Krishna; in
water he is in the form of Hari; he is in the form of Parashurama in Fire; his
form in air is Upendra; his form in Sky is known as Janardhana; he is Achyuta
in fragrance and Lord Sri Hari stays in the six tastes in the form of the same
taste in which he is present.
He wears Purush and other forms in the shape and appearance, touch and
other places\
ರೂಪ, ಸ್ಪರ್ಶ, ಶಬ್ದ, ಉಪಸ್ಥ
ಮುಂತಾದುವುಗಳಲ್ಲಿ ಪುರುಷೋತ್ತಮಾದಿ ರೂಪಗಳು
167. ರೂಪ
ಪುರುಷೋತ್ತಮನು ಸ್ಪರ್ಶ-
‘ ಪ್ರಾಪಕನು ಅನಿರುದ್ಧ ಶಬ್ದದಿ
ಪ್ಯಾಪಿಸಿಹ ಪ್ರದ್ಯುಮ್ನುಪಸ್ಥದಿ ವಾಸುದೇವನಿಹ|
ತಾ ಪೊಳೆವ ಪಾಯುಸ್ಥನಾಗಿ ಜ-
ಯಾಪತಿಯು ಸಂಕರುಷಣನು ಸು-
ಸ್ಥಾಪಕನೆನಿಸಿ ಪಾದದೊಳು ದಾಮೋದರನು ಪೊಳೆವ||21||
RUpa PuruShOtamanu
sparsha-
prApakanu AnirudDha
shabdadi
vyApisiha Pradyumupadi
VAsudEvaniha|
TA poLeva vAyusThanAgi
ja-
yApatiyu sankaruShaNanu
su-
sThApakanenisi pAdadoLu
dAmOdaranu||21||
SUMMARY: In the shape and forms, Sri Hari is in the form of
Purushottama; Aniruddha is in the sensory organ that senses the touch to
provide the knowledge of touch; Pradyumna is in the sound; in Upastha, he is in
the form of Vasudeva; as Jayapati SankaruShaNa he shines in Vayu or Air God and
Damodara is known as Susthapaka in the feet.
No comments:
Post a Comment