Monday, 7 November 2022

ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ ಸಂಧಿ 15 – ಶ್ವಾಸ ಸಂಧಿ Sri #Jagannathadasa Virachita Sri #Harikathamrutasara UNIT 15 SHWASA SANDHI / ABOUT BREATHING

 ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ ಸಂಧಿ 15 – ಶ್ವಾಸ ಸಂಧಿ

Sri #Jagannathadasa Virachita Sri #Harikathamrutasara

UNIT 15 SHWASA SANDHI / ABOUT BREATHING

454.     ಶಶಿ ದಿವಾಕರ ಪಾವಕರೊಳಿಹ

            ಅಸಿತ ಸಿತ ಲೋಹಿತಗಳಲಿ ಶಿವ

            ಶ್ವಸನ ಭಾರ್ಗವಿ ಮೂವರೊಳು ಶ್ರೀಕೃಷ್ಣ ಹಯವದನ|

            ವಸುಧಿಪಾರ್ದನ ತ್ರಿವೃತು ಎನಿಸೀ-

            ವಸುಮತಿಯೊಳನ್ನೋದಕಾನಲ

            ಪೆಸರಿನಿಂದಲಿ ಸರ್ವಜೀವರ ಸಲಹುವನು ಕರುಣಿ||11||

454.     (Transliteration)

            Shashi divAkara pAvakaloLiha

            asita sita lOhitahaLali shiva

            swasana bhArgavi mUvaroLu SreekrushNa Hayavadana|

            VasudhipArdana trivrutu yenisee-

            vasumatiyoLannOdakAnala

            pesarinindali sarwajeevara salahuvanu karuNi||11||

SUMMARY: The kind Lord Sri Hari looks after all the beings by wearing the names of of Rice, Water and Spirit, the three forms of Sri Krishna, Hayavadana and Parashurama respectively, by being present in Shiva, Vayu and Mahalakshmiw seen in Black, White and Red colours that are present in Moon, Sun and Fire.

There is a message or information in this stanza that Lord Shiva, Vayu and Lakshmi are present in the Black, White and Red colours present in Moon, Sun and Fire. In these deities, Lord Hari exists in his three forms of Sri Krishna, Sri Hayagreeva and Sri Parashurama, respectively and preserves and protects all beings.                

455.     ದೀಪ ಕರದಲಿ ಪಿಡಿದು ಕಾಣದೆ

            ಕೂಪದೊಳು ಬಿದ್ದಂತೆ ವೇದ ಮ-

            ಹೋಪನಿಷದರ್ಥಗಳ ನಿತ್ಯದಿ ಪೇಳುವವರೆಲ್ಲ|

            ಶ್ರೀಪವನಮುಖವಿನುತನಮಲಸು-

            ರೂಪಗಳ ವ್ಯಾಪಾರ ತಿಳಿಯದೆ 

            ಪಾಪಪುಣ್ಯಕೆ ಜೀವಕರ್ತೃ ಅಕರ್ತೃ ಹರಿ ಎಂಬ||12||

455,     (Transliteration)

            Deepa karadali piDidu kANade

            kUpadoLu biddante vEda ma-

            hOpaniShadarthagaLa nityadi pELuvavarella|

            Shreepavanamukhavinutanamalasu-

            rUpagaLa vyApAra tiLiyade

            pApapuNyake jeevakartru akartru Hari yemba||12||

SUMMARY: Despite beholding a light in hand, some people do not avail its benefits; like a person having fallen in a well without knowing the destiny or the path to tread on, some keep professing, preaching and interpreting Vedas and Upanishats every day, say that the Creator of beings (animate and inanimate) Lord Hari, is not the creator, even as the main purpose or business of the pure forms of Lord Hari, who is always propitiated and meditated by Mahalakshmi, Vayu and other deities.

Here is a philosophy that some people spend their whole life in teaching and interpreting the Vedas, Upanishads and epics but fail to follow the meanings like a person, despite carrying a light in hand, loitre and roam about and struggle to find the correct path. The truth is that Lord Hari is the only director of all thoughts and deeds of all beings. He assumes different forms to perform different acts and thoughts.

456.     ಅನಿಲದೇವನು ವಾಜ್ಞ್ಮನೋಮಯ-

ನೆನಿಸಿ ಪಾವಕ ವರುಣ ಸಂಕ್ರಂ-

ದನ ಮುಖಾದ್ಯರೊಳಿರ್ದು ಭಗವದ್ರೂಪಗುಣಗಳನು|

ನೆನೆನೆನೆದು ಉಚ್ಚರಿಸುತಲಿ ನ-

ಮ್ಮನು ಸದಾ ಸಂತೈಸುವನು ಸ-

ನ್ಮುನಿಗಣಾರಾಧಿತಪದಾಂಬುಜ ಗೋಜ ಸುರರಾಜ||13||

456.     (Transliteration)

            AniladEvanu vAngmanOmaya-

            nenesi pAvaka varuNa sankran-

            dana mukhAdyaroLirdu bhagavadrUpaguNagaLanu|

            Nenenenedu uchcharisutali na-

            mmanu sadA santaisuvanu sa-

            nmunigaNArAdhitapadAmbuja gOja surarAja||13||

SUMMARY: Lord Vayu, who is the patron of speech and mind, remains in Fire, Varun, Indra and other deities, keeps remembering, repeating and pronouncing the various forms and characters of the Lord and pacifies all of us; He is the lotus-feeted deity being praised by great saints, Rishis and Munis; He is described and demonstrated by the Vedas and is the Lord of all deities.

Lord Vayu is called as VaangmanOmaya as he is the patron of speech as well as mind.  

Please visit https://www.facebook.com/dwarakanath.shimoga

Please read, comment and share. SDN 

Tuesday, 1 November 2022

ಕಾರ್ತೀಕ ಮಾಸದ ಮಹಾತ್ಮೆ

 ಕಾರ್ತೀಕ ಮಾಸದ ಮಹಾತ್ಮೆ

ಕಾರ್ತೀಕ ಮಾಸವು ಆರಂಭವಾಗಿ ಎಂಟು ದಿನಗಳೆ ಕಳೆದಿವೆಯಾದರೂ ಈ ಮಾಸದ ವಿಶೇಷತೆಯನ್ನು ಸಜ್ಜನರೊಂದಿಗೆ ಹಂಚಿಕೊಳ್ಳೋಣವೆಂದೆನಿಸಿ ತಿಳಿದಿರುವಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕಾರ್ತೀಕವು ನಮ್ಮ ಹಿಂದೂ ಪಂಚಾಂಗದಲ್ಲಿ ಎಂಟನೇ ಮಾಸವಾಗಿದ್ದು, ಸಾಮಾನ್ಯವಾಗಿ ಪ್ರತಿವರ್ಷ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಬರುತ್ತದೆ. ಕಾರ್ತೀಕ ಮಾಸ ಆರಂಭವಾದೊಡನೆ ಮೈಕೊರೆಯುವ ಛಳಿಗಾಲವೂ ಆರಂಭಗೊಳ್ಳುತ್ತದೆ.

ಕೃತ್ತಿಕಾ ನಕ್ಷತ್ರಸಮೂಹದ ಅತ್ಯಂತ ಸನಿಹದಲ್ಲಿ ಚಂದ್ರನಿರುವುದರಿಂದ ಕಾರ್ತೀಕಮಾಸವೆಂದು ಈ ಮಾಸವನ್ನು ಕರೆಯಲಾಗುತ್ತದೆ.

ಕಾರ್ತೀಕಮಾಸವನ್ನು ಕೌಮುದಿ ಮಾಸವೆಂದೂ ಕರೆಯಲಾಗುತ್ತದೆ. ಏಕೆಂದರೆ ಈ ತಿಂಗಳು ಪೂರ್ತಿ ಚಂದ್ರನು ಪ್ರಖರವಾಗಿ ಕಾಣಿಸಿಕೊಳ್ಳುತ್ತಾನೆ.

ಕಾರ್ತೀಕಮಾಸವು ಹರಿಹರರಿಬ್ಬರನ್ನು ಪೂಜಿಸಲು, ಅರ್ಚಿಸಲು, ಪ್ರಾರ್ಥಿಸಲು ಅತ್ಯಂತ ವಿಶೇಷವಾದ ಮಾಸವೆಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಚಾತುರ್ಮಾಸಗಳಲ್ಲಿ ಕಾರ್ತೀಕ ಮಾಸವು ಅತ್ಯಂತ ಪುಣ್ಣ್ಯತಮವಾದ ಮಾಸವೆನ್ನಲಾಗುವುದು.

ಕಾರ್ತೀಕಮಾಸದಲ್ಲಿ ಸಂಗಮಸ್ನಾನಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ, ಈ ಮಾಸದಲ್ಲಿ ಪರಮ ಪವಿತ್ರ ಗಂಗಾನದಿಯು ಎಲ್ಲ ನದಿ, ಸ್ಥಾವರ, ಕೆರೆ, ಕೊಳ್ಳಗಳಿಗೂ ಗುಪ್ತಗಾಮಿನಿಯಾಗಿ ಹರಿದು ಎಲ್ಲ ನೀರನ್ನೂ ಪವಿತ್ರಗೊಳಿಸುತ್ತಾಳೆ.

ಈ ಕೆಳಗಿನ ಕೆಲವು ಕಾರ್ಯಗಳು ಹೆಚ್ಚು ಪುಣ್ಯಕರವೆಂದು ಶಾಸ್ತ್ರಗಳು ನಿಷ್ಕರಿಸಿವೆ:

v  ಅರುಣೋದಯಕೆ ಮುನ್ನ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಸೂರ್ಯೂದಯಕ್ಕೆ ಮುಂಚಿತವಾಗಿ, ಆಕಾಶದಲ್ಲಿ ನಕ್ಷತ್ರಗಳು ಇನ್ನೂ ಗೋಚರಿಸುತ್ತಿರುವಾಗಲೇ ಪವಿತ್ರನದಿಯಲ್ಲಿ ಸ್ನಾನ ಮಾಡಬೇಕು.

v  ಮಾಸಪೂರ್ತಿ ಮನೆಯಲ್ಲಿ, ತುಳಸಿಯ ಮುಂದೆ, ಹೆಬ್ಬಾಗಿಲಿನಲ್ಲಿ, ದೇವರ ಮನೆ ಮತ್ತು ಅದರ ದ್ವಾರದಲ್ಲಿ ದೀಪವನ್ನು ಹಚ್ಚಿಡಬೇಕು. ಇದನ್ನು ದೀಪಾರಾಧನೆಯೆನ್ನಲಾಗುತ್ತದೆ.

v  ಉಪವಾಸವೂ ಈ ಮಾಸದಲ್ಲಿ ಹೆಚ್ಚು ಪುಣ್ಯಕರ.

v  ವಿಷ್ಣುವಿನ ದೇವಸ್ಥಾನಗಳಿಗಾಗಲೀ, ಶಿವಾರಾಧಕರು ಪರಶಿವನ ದೇವಸ್ಥಾನಗಳಿಗಾಗಲೀ ಭೇಟಿಯಿತ್ತು ಮನಸಾ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ವಿಶೇಷವಾಗಿ ಬ್ರಾಹ್ಮೀಮುಹೂರ್ತದಲ್ಲಿ ದೇವಸ್ಥಾನ ಸಂದರ್ಶನ, ದೇವರ ದರ್ಶನ ಮಾಡುವುದು ಒಳಿತು.

v  ಸಜ್ಜನರಿಗೆ, ಉತ್ತಮರಿಗೆ ದೀಪಗಳನ್ನು ದಾನಮಾಡುವುದು ವಿಶೇಷ

v  ಸಾಲಿಗ್ರಾಮ ಪೂಜೆ

v  ವನಭೋಜನ.

ಸೌರಮಾನ ರೀತ್ಯಾ ಕಾರ್ತೀಕಸ್ನಾನವು ಅಶ್ವಯುಜ (ಶುಕ್ಲ ಪಕ್ಷ) ಪೌರ್ಣಮಿಯಿಂದಾರಂಭಿಸಿ ಕಾರ್ತೀಕ ಪೌರ್ಣಮಿಯವರಿಗೂ, ಒಂದು ತಿಂಗಳ ಕಾಲ ಮಾಡುವುದು ಸಂಪ್ರದಾಯ. ಆದರೆ, ಚಾಂದ್ರಮಾನರೀತ್ಯಾ ಕಾರ್ತೀಕ ಶುಕ್ಲ ಪಾಡ್ಯದಿಂದ ಆರಂಭಿಸಿ ಕಾರ್ತೀಕ ಕೃಷ್ಣ ಅಮಾವಾಸ್ಯೆಯವರೆಗೂ ಕಾರ್ತೀಕ ಸ್ನಾನವನ್ನು ಮಾಡುವುದು ವಿಶೇಷವೆನ್ನಲಾಗಿದೆ.

ಕಾರ್ತೀಕ ಪೌರ್ಣಿಮೆಯಂದು ಜನರು, ವಿಶೇಷವಾಗಿ ಸ್ತ್ರೀಯರು, ಸೂರ್ಯಾಸ್ತಾನಂತರ ನದಿಗಳಲ್ಲಿ ಹಣತೆದೀಪಗಳನ್ನು ತೇಲಿಬಿಡುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ನದಿನದಗಳು ದೇವತೆಗಳು.

ತಮಿಳುನಾಡಿನ ತಿರುಚಾನೂರಿನಲ್ಲಿ ಪ್ರತಿವರ್ಷ ಕಾರ್ತೀಕಮಾಸದಲ್ಲಿ ಶ್ರೀ ಪದ್ಮಾವತೀ ದೇವಿಯ ಕಾರ್ತೀಕ ಬ್ರಹ್ಮೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  

ಶ್ರೀ ಪದ್ಮಪುರಾಣದಲ್ಲಿ ಕಾರ್ತೀಕಮಾಸದ ಮತ್ತೊಂದು ವೈಶಿಷ್ಟ್ಯವನ್ನು ವಿವರಿಸಿದ್ದಾರೆ. ಭೃಗು ಮಹರ್ಷಿಗಳು ಕಾಲಿನಿಂದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಕಾಲಿನಿಂದ ಒದ್ದಾಗ ಪರಮಾತ್ಮನು ಆ ಋಷಿಯ ಮೇಲೆ ಒಂದಿನಿತೂ ಕೋಪಗೊಳ್ಳದೆ ಆ ಋಷಿಯನ್ನೇ ಸಂತೈಸಿ, ಓಲೈಸುವುದನ್ನು ಸಹಿಸದಾದ ಮಹಾಲಕ್ಷ್ಮಿಯು ಕೋಪದಿಂದ ಪರಮಾತ್ಮನನ್ನು ತೊರೆದು ಭೂಲೋಕಕ್ಕೆ ಬಂದುಬಿಡುವಳು. ಆದರೆ ಭೃಗುಮಹರ್ಷಿಗಳು ಶ್ರೀ ವಿಷ್ಣುವನ್ನು ಹಾಗೆ ಒದೆಯಲು ಎರಡು ಕಾರಣಗಳಿರುತ್ತವೆ. ಬ್ರಹ್ಮ, ರುದ್ರ, ವಿಷ್ಣು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂಬುದನ್ನು ಅರಿಯುವ ನೆಪದಿಂದ ಈ ಕಪಟನಾಟಕ ಆರಂಭವಾಗುತ್ತದೆ. ಭೃಗುಮುನಿಗಳು ಬ್ರಹ್ಮದೇವರ ಮಾನಸ ಪುತ್ರರು ಹಾಗೂ ಸಪ್ತರ್ಷಿಗಳಲ್ಲಿ ಒಬ್ಬರು. ಅವರಲ್ಲಿ ಅಹಂಕಾರ, ಕೋಪಗಳಿರುತ್ತವೆ ಮತ್ತುಅವು ಮೂರನೇ ಕಣ್ಣಿನ ರೂಪದಲ್ಲಿ ಭೃಗುಮುನಿಗಳ ಬಲ ಉಂಗುಷ್ಠದಲ್ಲಿರುತ್ತದೆ. ಅದರ ಪರಿಣಾಮವೇ ಅವರು ತ್ರಿಮೂರ್ತಿಗಳನ್ನು ಪರೀಕ್ಷಿಸುವ, ವಿಷ್ಣುವನ್ನು ಒದೆಯುವ ದುಃಸಾಹಸಕ್ಕೆ ಕೈಹಾಗುತ್ತಾರೆ. ಅಲ್ಲದೇ, ವಿಷ್ಣುವು ಭೂಲೋಕದಲ್ಲಿ ಅವತಾರಮಾಡಲು ಭೃಗುಋಷಿಯ ಶಾಪವೂ ಒಂದು ನೆಪವಾಗಬೇಕಾಗುತ್ತದೆ. ನಂತರ, ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಕೊಲ್ಲಾಪುರದಲ್ಲಿ ನೆಲೆಸುವಳು. ವಿಷ್ಣುವು ಆಕೆಯ ವಿರಹವನ್ನು ತಡೆಯಲಾರದೆ, ಅದಾಗಲೇ ವಿವಾಹವಾಗಿದ್ದ ಪದ್ಮಾವತಿಯನ್ನು ತೊರೆದು ಮಹಾಲಕ್ಷ್ಮಿಯನ್ನು ಅರಸುತ್ತಾ ಕೊಲ್ಲೂರಿನೆಡೆಗೆ ಸಾಗುತ್ತಾನೆ. ಈ ವಿಷಯವು ಮಹಾಲಕ್ಷ್ಮಿಯ ಅರಿವಿಗೆ ಬಂದು ಆಕೆ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾಳೆ. ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯನ್ನು ಕಾಣದ ಭಗವಂತ ಕಾಡುಮೇಡುಗಳನ್ನು ಅಲೆಯಲಾರಂಭಿಸುತ್ತಾನೆ. ಪುನಃ ಕೊಲ್ಲಾಪುರಕ್ಕೆ ಮಹಾವಿಷ್ಣುವು ಬಂದು ಸೇರುತ್ತಾನೆ. ಅಲ್ಲಿ, ಪೂರ್ವಕಾಲದಲ್ಲಿ ಅಗಸ್ತ್ಯಋಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಅರ್ಚಿಸಲ್ಪಟ್ಟ ಮಹಾಲಕ್ಷ್ಮಿಯ ಸುಂದರ ಮೂರ್ತಿಯನ್ನು ಕಂಡು ಮಹಾವಿಷ್ಣುವು ತನ್ನ ಪತ್ನಿಯೇ ದೊರೆತಳೆಂಬಷ್ಟು ಸಂತೋಷಗೊಳ್ಳುತ್ತಾನೆ. ಅಲ್ಲಿಯೇ ಹಲವು ವರ್ಷಗಳ ಕಾಲ ಮಹಾವಿಷ್ಣುವು ನೆಲೆನಿಲ್ಲುತ್ತಾನೆ. ಅಷ್ಟೇ ಅಲ್ಲದೆ ವಿಷ್ಣುವು ಮಹಾಲಕ್ಷ್ಮಿಯನ್ನು ಕುರಿತು ತಪಸ್ಸು ಮಾಡುತ್ತಾನೆ. ಅದೇ ಸಂದರ್ಭದಲ್ಲಿ ಆತನಿಗೊಂದು ಅಶರೀರವಾಣಿಯಾಗಿ ಈ ರೀತಿ ಸೂಚನೆ ನೀಡುತ್ತದೆ: “ಪರಮಾತ್ಮ ನೀನಿರುವ ಸ್ಥಳದಿಂದ ದಕ್ಷಿಣಭಾಗದಲ್ಲಿ ಕೃಷ್ಣವೇಣೀ ಎಂಬ ಪವಿತ್ರ ನದಿಯೊಂದು ಹರಿಯುತ್ತಿದೆ. ಆ ನದಿಯಿಂದ ಇಪ್ಪತ್ತೆರಡು ಯೋಜನಗಳ ಅಂತರದಲ್ಲಿ ಸ್ವರ್ಣಮಯವಾದ ಮತ್ತೊಂದು ನದಿ ಹರಿಯುತ್ತಿದೆ. ಆ ನದಿಯ ಉತ್ತರ ದಿಕ್ಕಿನಲ್ಲಿ ಸ್ವರ್ಗಲೋಕದಲ್ಲಿ ದೊರೆಯುವ ಸಾವಿರದಳಗಳ ತಾವರೆ ಪುಷ್ಪವನ್ನು ತರಿಸಿಕೊಂಡು ಒಂದು ಕೊಳದಲ್ಲಿ ಪ್ರತಿಷ್ಠಾಪಿಸಿ, ಅದರ ಪಕ್ಕದಲ್ಲಿ ಸೂರ್ಯನನ್ನೂ ಪ್ರತಿಷ್ಠಾಪಿಸಿ, ಆ ಪುಷ್ಪವು ಬಾಡದಂತೆ ನೋಡಿಕೊಳ್ಳುತ್ತಾ ಲಕ್ಷ್ಮೀಸ್ತೋತ್ರವನ್ನು ಪಠಿಸಿದರೆ ನಿನ್ನ ಪ್ರಿಯಪತ್ನಿಯು ಒಲಿದು ಬರುವಳು.”

ಪರಮಾತ್ಮನನ್ನು ಆಕಾಶವಾಣಿಯು ಸೂಚಿಸಿದಂತೆ ಮಾಡಲು, ಮಹಾಲಕ್ಷ್ಮಿಗೆ ತನ್ನ ಪತಿಯನ್ನು ಸೇರಲು ಮನಸ್ಸು ಕರಗಲಾರಂಭಿಸುತ್ತದೆ. ಕಪಿಲ ಮಹರ್ಷಿಗಳಲ್ಲಿ ತನ್ನ ಮನಸ್ಥಿತಿಯನ್ನು ಬಿನ್ನೈಸಿಕೊಳ್ಳುತ್ತಾಳೆ. ಅಷ್ಟರಲ್ಲಿ ಬ್ರಹ್ಮದೇವರೂ ಅಲ್ಲಿಗೆ ಬಂದು ಮಹಾಲಕ್ಷ್ಮಿಗೆ ಸಮಾಧಾನಮಾಡಿ, ಮಹಾವಿಷ್ಣುವಿನ ನಡತೆಯಲ್ಲಿ ಆಡಗಿದ್ದ ಧರ್ಮಸೂಕ್ಷ್ಮವನ್ನು ವಿವರಿಸಿ, ಆಕೆಯನ್ನು ತಕ್ಷಣ ತನ್ನ ಪತಿಯೊಂದಿಗೆ ಸೇರಲು ವಿನಂತಿಸಿಕೊಳ್ಳುತ್ತಾರೆ. ಅಂತೆಯೇ ಸಹಸ್ರದಳದ ತಾವರೆಯಲ್ಲಿ “ಉತ್ಠಾನ”ಳಾದ ಮಹಾಲಕ್ಷ್ಮಿಯೊಂದಿಗೆ ತುಳಸೀದೇವಿಯನ್ನು ಪೂಜಿಸುವ ಕಾರಣ ಕಾರ್ಥೀಕಮಾಸಶುಕ್ಲ ದ್ವಾದಶಿಯನ್ನು ಉತ್ಥಾನದ್ವಾದಶಿಯೆಂದು, ತುಳಸೀ ವಿವಾಹವೆಂದು ಪೂಜಿಸಲಾಗುವುದು. ತುಳಸಿಯೊಂದಿಗೆ ನೆಲ್ಲಿ ಟೊಂಗೆಯಿಡುವುದು, ಅದರಲ್ಲಿರುವ ನೆಲ್ಲಿಕಾಯಿಯಲ್ಲಿ ದಾಮೋದರರೂಪೀ ಪರಮಾತ್ಮನ ಸನ್ನಿಧಾನವಿರುತ್ತದೆ. ದಾಮೋದರರೂಪೀ ವಿಷ್ಣುವು ಕಾರ್ತೀಕಮಾಸ ನಿಯಾಮಕ. ದಾಮೋದರನ ಅವತಾರವು ಮಹಾವಿಷ್ಣುವಿನ 24 ಅವತಾರಗಳಲ್ಲೊಂದು ಮತ್ತು ವಿಷ್ಣುಸಹಸ್ರನಾಮದಲ್ಲಿ 40ನೇ ಶ್ಲೋಕದಲ್ಲಿ ದಾಮೋದರನ ಸ್ತೊತ್ರವಿದೆ. ಇಡೀ ಜಗತ್ತನ್ನು ತನ್ನ “ದಾಮ” ಅಥವಾ ಉದರದಲ್ಲಿ ಧರಿಸಿರುವುದ್ರಿಂದಲೇ ಈತನನ್ನು ದಾಮೋದರನೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದಲ್ಲಿ ಸ್ನಾನ ಮಾಡುವಾಗ ಶ್ರೀ ದಾಮೋದರ ಸ್ತೋತ್ರವನ್ನು ಪಠಿಸುವುದು ಪುಣ್ಯಕರ.

ಶ್ರೀ ಕೃಷ್ಣಾರ್ಪಣಮಸ್ತು.        

Monday, 31 October 2022

Sri Madhwavijaya Fifteenth Sarga (140) ಶ್ರೀ ಮಧ್ವವಿಜಯ – 15ನೇ ಸರ್ಗ (140).

 Sri Madhwavijaya Fifteenth Sarga (140) ಶ್ರೀ ಮಧ್ವವಿಜಯ – 15ನೇ ಸರ್ಗ (140). 

Sarvavinnirmitam sarvam kAdAchitkatwahEtutaha|

Na yadEvam nO tadEvam yathA(s)tmEteeshwarAnumA||12||

ಸರ್ವವಿನ್ನಿರ್ಮಿತಂ ಸರ್ವಂ ಕಾದಾಚಿತ್ಕತ್ವಹೇತುತಃ|

ನ ಯದೇವಂ ನೋ ತದೇವಂ ಯಥಾsತ್ಮೇತೀಶ್ವರಾನುಮಾ||12||

सर्वविन्निर्मितं सर्वं कादाचित्कत्वहॆतुतः।

न यदॆवं नॊ तदॆवं यथाsत्मॆतीश्वरानुमा॥12

SUMMARY: The entire Universe has been created by the Omniscient Almighty. Since it is temporal, subject to decay and extinction, whatever is not created by the Omniscient is not temporal, like the soul. This is the proof of the existence of the Almighty.

The Universe is not like the Soul. The Soul is permanent and the Universe is temporary and both are created by the Lord and hence the existence of Lord needs no further proof.

The Lord has no specific shape or form. This does not mean that he has no shape. He appears in any form, anywhere and at any time. He is invisible. There is none in this Universe who can be matched or compared with the Lord, the Omnipotent, Omnciscient and Omnipresent. He is beyond imagination and at the same time he is not an illusion. Without a clear conviction and devotion, he cannot be invoked and seen.

BalAya sarvAnumAnAm vEdAha syuryairapAlitAha|

KAmAdEtAha pravartantE kAminya iva bhartrubhihi||13||

ಬಲಾಯ ಸರ್ವಾನುಮಾನಾಂ ವೇದಾಃ ಸ್ಯುರ್ಯೈರಪಾಲಿತಾಃ|

ಕಾಮಾದೇತಾಃ ಪ್ರವರ್ತಂತೇ ಕಾಮಿನ್ಯ ಇವ ಭರ್ತೃಭಿಃ||13||

बलाय सर्वानुमानां वॆदाः स्युर्यैरपालिताः।

कामादॆताः प्रवर्तन्तॆ कामिन्य इव भर्तृभिः॥13

SUMMARY: Vedas are just tools to purport any kind of speculation, illusion, suspicion and hypotheses. Suspicions that are not based on these Vedas are like a liberal minded wife discarded by her husband and such suspicions roam about with utter frailty.

Any inference or statement that cannot be accepted or denied by drawing references from Vedas should be considered as trash, illogical. All imaginary questions, suspicions, doubts about any aspect of life and beyond life find mention in the Vedas. Even if some aspect of life deserves to be denied, the reason or otherwise for such denial originates from Vedas. This is one of the messages of Brahmasutra called Kaamaachcha naanumaanaapEksha.  

KAraNam pariNAmi syAdbrahma nO chEtanatwataha|

Chaitravat kim punarvighnabradhnAdyA bAlashanktAha||14||

ಕಾರಣಂ ಪರಿಣಾಮಿ ಸ್ಯಾದ್ಬ್ರಹ್ಮ ನೋ ಚೇತನತ್ವತಃ|

ಚೈತ್ರವತ್ ಕಿಂ ಪುನರ್ವಿಘ್ನಬ್ರಧ್ನಾದ್ಯಾ ಬಾಲಶಂಕಿತಾಃ||14||

कारणं परिणामि स्याद्ब्रह्म नॊ चॆतनत्वतः।

चैत्रवत् किं पुनर्विघ्नब्रध्नाद्या बालशन्किताः॥14

SUMMARY: As Brahma is a spirit, he can never be the result or output of a reason or a cause. An output of any reason can never be presumed or rated as spirit.

This is the denial of the vague assumption or reasoning of scholars like Bhaskara that Brahma is the Creator of the Universe. The truth is that Brahma is the outcome of the will of the Lord and hence Brahma cannot be perceived as the Lord.

Conversely, the Spirit alone can become the output of reason. It is Non-Spirit or Achetana. Brahma is Chetana or the creation of the Lord.

Na Vishwakrut pashupatihi shruyamANAguNatwataha|

Chaitravat kim punarvighnabradhnAdyA bAlashankitAha||15||

ನನು ವಿಶ್ವಕೃತ್ ಪಶುಪತಿಃ ಶ್ರೂಯಮಾಣಾಗುಣತ್ವತಃ|

ಚೈತ್ರವತ್ ಕಿಂ ಪುನರ್ವಿಘ್ನಬ್ರಧ್ನಾದ್ಯಾ ಬಾಲಶಂಕಿತಾಃ||15||

ननु विश्वकृत् पशुपतिः श्रूयमाणागुणत्वतः।

चैत्रवत् किं पुनर्विघ्नब्रध्नाद्या बालशन्किताः॥15॥

SUMMARY: Pashupati Shiv cannot be Cause of Creation or Creator. This is because he is Chaitravat and his drawabacks or deficiencies have been mentioned. Further, like bigots suspect, Ganapati, Sun and others cannot be apprehended to be the Cause of Creation.

Shortcomings like anger, impatience etc., have been attributed to Lord Shiva and other deities in the Shruties and hence they cannot be considered to be Cause of Creation or Creators, as such.

ItyAdishrutisAmarthyAt pAratantryam janirmrutihi|

ParAdheenaprAptirajnatwam pralayE(s)bhavaha|

PrateeyantE sadOpatwAnnEshaha pashupatistataha||AnuvyAkhyAna 2/2/37||  

Please visit https://www.facebook.com/dwarakanath.shimoga

Please read, comment and share. SDN

Sri Madhwavijaya Fifteenth Sarga (140) ಶ್ರೀ ಮಧ್ವವಿಜಯ – 15ನೇ ಸರ್ಗ (140).

 Sri Madhwavijaya Fifteenth Sarga (140)

ಶ್ರೀ ಮಧ್ವವಿಜಯ – 15ನೇ ಸರ್ಗ (140). 

Tuesday, 25 October 2022

ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ ಸಂಧಿ 15 – ಶ್ವಾಸ ಸಂಧಿ Sri #Jagannathadasa Virachita Sri #Harikathamrutasara UNIT 15 SHWASA SANDHI / ABOUT BREATHING

 ಶ್ರೀ #ಜಗನ್ನಾಥದಾಸ ವಿರಚಿತ ಶ್ರೀ #ಹರಿಕಥಾಮೃತಸಾರ ಸಂಧಿ 15 – ಶ್ವಾಸ ಸಂಧಿ

Sri #Jagannathadasa Virachita Sri #Harikathamrutasara

UNIT 15 SHWASA SANDHI / ABOUT BREATHING

451.     ಇನಿತುಪಾಸನೆ ಸರ್ವಜೀವರೊ-

            ಳನಿಲದೇವನು ಮಾಡುತಿರೆ ಚಿಂ-

            ತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ|

            ಮನೆಯೊಳಗೆ ಕೃಷ್ಣಾಜಿನಾದ್ಯಾ-

            ಸನದಿ ಕುಳಿತು ವಿಶಿಷ್ಟಬಹುಸ-

            ಜ್ಜನನೆನಿಸಿ ಜಪಮಣಿಗಳೆಣಿಸಿದರೇನು ಬೇಸರದೆ||8||

451.     (Transliteration)

            InitupAsane sarvajeevaro-

            LaniladEvanu mADutire chin-

            taneya mADade danDa neeroLu muLugi nityadali|

            maneyoLage kruShNAjinAdyA-

            sanadi kuLitu vishiShTahabusa-

            jjananenisi japamaNigaLisidarEnu bEsarade||8||

SUMMARY:  With Sri Vayudevaru worshipping the Lord, what is the use of taking a dip in whatever water body that one comes across, by sitting everyday in the house on the antelope’s skin (processed skin – Krishnajina) and such other seats, and counting the holy beeds without getting bored to pretend that he is a special soul, a great virtuous person, but without remembering or realising that Lord Vayudevaru within him is worshipping the Lord Hari.

This stanza emphasises that everyone should realise that Lord Vayu is doing the Hamsajapa or the meditation in every being, incessantly and realisation of this fact is essential while offering worship and prayers to Lord Vishnu. Otherwise, all prayers and worship are meaningless and futile.       

452.     ಓದನೋದಕವೆರಡು ತೇಜದೊ-

            ಳೈದುವವು ಲಯ ತದಭಿಮಾನಿಗ-

            ಳಾದ ಶಿವ ಪವನರು ರಮಾಧೀನತ್ವವೈದುವರು|

            ಈ ದಿವಿಜರೊಡಗೂಡಿ ಶ್ರೀ ಮಧು-

            ಸೂದನನ ಐದುವಳು ಎಂದರಿ-

            ದಾದರದಲನ್ನೋದಕವ ಕೊಡುತುಣುತ ಸುಖಿಸುತಿರು||9||

452.     (Transliteration)

            VOdanOdakaveraDu tEjado-

            Laiduvavu laya tadabhimAniga-

            LAda Shiva pavanaru ramAdheenatwavaiduvaru|

            Yee divijaroDagUDi shree madhu-

            sUdanana aiduvalu yendari-

            dAdaradalannOdakava koDutuNuta sukhisutiru||9||

SUMMARY: Rice and Water both dissolve into Tejas or divine spirit. But, Lord Shiva and Vayu, who are their power possessers, are under the influential power of Goddess Mahalakshmi. Along with these deities, Mahalakshmi bows into the power of Lord Madhusudana. With the knowledge of these facts, enjoy life by serving rice and water to others and consuming them too.

Lord Rudra is the favouring deity or Abhimai Devata for rice and Lord Vayu is the favouring deity or the Abhimani Devata for water. Ramadevi is the favouring Goddess for the Tejas or the divine spirit. Both Lord Rudra and Lord Vayu are under the mystic power of radiation of Mahalakshmi, who is under the radiant power of Lord Vishnu. Thus, the rice we eat and wter we drink digest in the fire within the stomach, transcend to Lord Hari in the form of divine spirit or Tejas.

453.     ಜಾಲಿತೊಪ್ಪಲಜಾವಿಗಳು ಮೆ-

            ದ್ದಾಲಯದಿ ಸ್ವೇಚ್ಛಾನುಸಾರದಿ

            ಪಾಲಗರೆವಂದದಲಿ ಲಕ್ಷೀರಮಣ ತನ್ನವರ|

ಕೀಳುಕರ್ಮವ ಸ್ವೀಕರಿಸಿ ತ-

ನ್ನಾಲಯದೊಳಿಟ್ಟವರ ಪೊರೆವ ಕೃ-

ಪಾಳು ಕಾಮದ ಕೈರವದಳ ಶ್ಯಾಮ ಶ್ರೀರಾಮ||10||

453.     (Transliteration)

            JAlitoppalajAvigaLu me-

            ddAlayadi swEchChAnusAradi

            pAlagarevandadali LakShmeeramaNa tannavara|

            keeLukarmava sweekarisi ta-

            nnAlayadoLiTTavara poreva kru-

            pALu kAmada kairavadaLa shyAma SreerAma||10||

SUMMARY: Like the sheep and goats eat whatever green leaves they get and then produce milk in their shelters, beloved of Goddess Lakshmi, Sri Hari receives trivial acts of his devotees and shelters them in his Vaikuntha and protects them. He is none other than the kindest, doner of all desires, a person with blue complexion reminiscent of the blue petals of Lotus, the king of Goddess Lakshmi, Sri Ramachandra only.

The Lord receives all the deeds and thoughts of beings, excuses their sins and crimes, accepts salutations even if presented with negligence and protects his devotees without any discrimination.  

Please visit https://www.facebook.com/dwarakanath.shimoga

Please read, comment and share. SDN